ಚಿತ್ರದುರ್ಗ: ನಾಳೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಭಾರೀ ಮೊತ್ತದ ಹಣ ಜಪ್ತಿ ಮಾಡಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಪ್ರವಾಸಿ ಮಂದಿರ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ, 17 ಲಕ್ಷ, 36 ಸಾವಿರ ರೂ.ಗಳಷ್ಟು ನಗದು ಪತ್ತೆಯಾಗಿದೆ. ಐಟಿ ಮತ್ತು ಚುನಾವಣಾ ಆಯೋಗ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಪ್ರವಾಸಿ ಬಂಗಲೆಯಲ್ಲೇ ಹಣ ಎಣಿಕೆ ಮಾಡಲಾಗಿದೆ.ಆಂಧ್ರದ ರಾಯರೆಡ್ಡಿ