ಚುನಾವಣೆ ಸಮಯದಲ್ಲಿ ರೌಡಿಗಳ ಮೇಲೆ ನಿಗಾ ವಹಿಸೋದು, ರೌಡಿಗಳ ಮೇಲೆ 110 ಹಾಕಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದಂತೆ ಬಾಂಡ್ ಓವರ್ ನ ಪೊಲೀಸ್ರು ಮಾಡುತ್ತಲೇ ಬರ್ತಿದ್ದಾರೆ. ಸದ್ಯ ಇತ್ತಿಚೇಗೆ ಸಾಕಷ್ಟು ಸದ್ದು ಮಾಡಿದ್ದ ಬೆಂಗಳೂರಿನ ನಟೋರಿಯಸ್ ರೌಡಿ ಶೀಟರ್ ನಾಗರಾಜ @ ವಿಲ್ಸನ್ ಗಾರ್ಡನ್ ನಾಗನನ್ನ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಗಡಿಪಾರು ಮಾಡಿದ್ದಾರೆ. ಇಂದು ನಾಗನನ್ನ ಪಶ್ಚಿಮ ವಿಭಾಗ ಪೊಲೀಸ್ರು ಗಡಿಗೆ ಕರೆದೋಯ್ದು ಕಾನೂನು ಪ್ರಕ್ರಿಯೆ