ಮದುವೆ ಅನೇಕರಿಗೆ ಜೀವನದ ಅತ್ಯಂತ ಸಂತೋಷದಾಯಕ ಮತ್ತು ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿರುತ್ತದೆ. ಒಂದು ಕಾಲದಲ್ಲಿ ಮದುವೆಯ ದಿನವೇ ಗಂಡು ಹೆಣ್ಣು ಕಲ್ಯಾಣ ಮಂಟಪದಲ್ಲಿ ಮುಖ ನೋಡಿಕೊಳ್ಳುತ್ತಾ ಇದ್ದರು..