ಅಬ್ಬಬ್ಬಾ.. ಏನ್ ರುಚಿ.. ಇದಕ್ಕೆ ಏನ್ ಹಾಕಿ ಮಾಡುತ್ತಾರೋ ಎಂದು ಚಪ್ಪರಿಸಿಕೊಂಡು ಗೋಬಿ, ಫ್ರೈಡ್ ರೈಸ್, ಕಬಾಬ್, ಚಿಲ್ಲಿ ಚಿಕನ್, ನೂಡಲ್ಸ್`ಗಳನ್ನ ತಿಂದಿರುತ್ತೀರಿ. ಆದರೆ, ಈ ರುಚಿಯ ಹಿಂದೆ ಹಲವೆಡೆ ಮೋನೋಸೋಡಿಯಂ ಗ್ಲುಟಮೇಟ್`ನ ಪ್ರಭಾವವಿರುತ್ತೆ. ಫುಟ್ಬಾತ್`ಗಳಲ್ಲಿ ಮಾಡುವ ಬಹುತೇಕ ತಿಂಡಿಗಳಿಗೆ ಇದನ್ನ ರುಚಿ ವರ್ಧಕವಾಗಿ ಬಳಕೆ ಮಾಡುತ್ತಾರೆ. ಎನ್ನಲಾಗುತ್ತಿದೆ. ಇದನ್ನ ಮಿತಿ ಮೀರಿ ಬಳಸಿದರೆ ಆರೋಗ್ಯಕ್ಕೆ ಹಾನಿಕರ. ಈ ವಿಷಯವನ್ನ ಸ್ವತಃ ಆರೋಗ್ಯ ಸಚಿವರೇ ವಿಧಾನಪರಿಷತ್`ನಲ್ಲಿ ಹೇಳಿದ್ದಾರೆ. ಪರಿಷತ್`ನಲ್ಲಿ ಬಿಜೆಪಿ