ಇನ್ನ ೧೦ ದಿನಗಳ ಕಾಲ ಕರುನಾಡಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ.ಗುಜರಾತ್, ಮಹಾರಾಷ್ಟದಲ್ಲಿ ಇನ್ನ ಮುಂಗಾರಿನ ಸೂಚನೆ ನೀಡಲಾಗಿದೆ.ಅ.೧ರಿಂದ ಶುರುವಾಗಬೇಕಿದ್ದ ಹಿಗ್ಗರು ಇನ್ನ ನಿಧಾನವಾಗಿದೆ.ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.ಅಕ್ಟೋಬರ್ ಪೂರ್ತಿ ಮಳೆ ಬರುವ ಸಾಧ್ಯತೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.ಬಂಗಾಳಕೊಲ್ಲಿ... ಅರಬ್ಬೀ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ.ಅಕ್ಟೋಬರ್ 10ರವರೆಗೆ ಬೆಂಗಳೂರು ನಗರ