ಮೈಸೂರು: ವಿಜಯನಗರದ 2ನೇ ಬ್ಲಾಕ್ ರಸ್ತೆ ಬಳಿ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದೆಯಂತೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆಯಂತೆ. ಶುಕ್ರವಾರ ಮುಂಜಾನೆ ವಿಜಯನಗರ 2ನೇ ಹಂತದ ರಸ್ತೆಯ ಬಳಿ ಚೀಲದಲ್ಲಿ ತುಂಬಿಸಿ ತಂದು ಹಾಕಿದ್ದ ತಲೆಬುರುಡೆಗಳು ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿಯಿಂದ ತಿಳಿದು ಬಂದಿದೆ. ಇದರಲ್ಲಿರುವ 12 ತಲೆಬುರುಡೆಗಳ ಪೈಕಿ ಮಕ್ಕಳ ತಲೆಬುರುಡೆಯೂ ಪತ್ತೆಯಾಗಿದೆಯಂತೆ. ಮಾಟ ಮಂತ್ರಕ್ಕಾಗಿ ತಲೆ ಬುರುಡೆಯನ್ನು ತಂದಿರಬಹುದು ಎಂಬುದು ಸ್ಥಳೀಯರ ಶಂಕೆಯಾಗಿದೆ. ಆದರೆ ಇದನ್ನು ಯಾರು,