ಕೋಟೆನಾಡಿನಲ್ಲಿ ಏಕಾಏಕಿಯಾಗಿ 20 ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷರಾಗಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಸಮೀಪದ ಬೊಗಳೇರಹಟ್ಟಿ ಗ್ರಾಮದ ಬಳಿ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ ತಬ್ಲಿಘಿಗಳು.ಅಹಮದಾಬಾದ್ ನಿಂದ ಅನುಮತಿ ಪಡೆದು ಕರ್ನಾಟಕಕ್ಕೆ ಬಂದಿದ್ದಾರೆ ತಬ್ಲಿಘಿಗಳು. ಆದರೆ ಈ ಕುರಿತು ಚಿತ್ರದುರ್ಗ ಡಿಸಿಗೆ ಮಾಹಿತಿಯನ್ನೇ ಕೊಟ್ಟಿಲ್ಲ ಎನ್ನಲಾಗಿದೆ.ಗುಜರಾತಿನ ಎರಡು ಬಸ್ ಗಳಲ್ಲಿ ಬಂದಿರುವ ತಬ್ಲಿಘಿಗಳಿಂದ ಕೋಟೆನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಗ್ರೀನ್ ಝೋನ್