ಬೆಂಗಳೂರಿನ ಗೊರುಗುಂಟೆಪಾಳ್ಯದ ಬಾಂಬೆ ರೈಯಾನ್ ಗಾರ್ಮೆಂಟ್ಸ್ ಎದುರು ಮಹಿಳೆಯರು ಮೂರುದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪಿಂಚಣಿ ಹಣ ನೀಡಲು ಬಾಂಬೆ ರೈಯಾನ್ ಕಂಪೆನಿ ನಿರಾಕರಿಸುತ್ತಿರುವುದೇ ಇದಕ್ಕೆ ಕಾರಣವಂತೆ. ಈ ಪಿಂಚಣಿಗೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ ಬಾಂಬೆ ರೈಯಾನ್ ಕಂಪೆನಿ.ಅಪೆಕ್ಸ್ ಗಾರ್ಮೆಂಟ್ಸ್ ಅನ್ನು ಕಾರ್ಮಿಕರಿಗೆ ಮಾಹಿತಿ ನೀಡದೇ ಬಾಂಬೆ ರೈಯಾನ್ ಕಂಪೆನಿಗೆ ಮಾರಾಟ ಮಾಡಿದ್ದಾರೆ. ಕಾರ್ಮಿಕರಿಗೆ ನೀಡಬೇಕಿದ್ದ ಪಿಂಚಣಿ ಹಣ ನೀಡದೇ ಬಾಂಬೆ ರೈಯಾನ್ ಕಂಪನೆಗೆ ಅಪೆಕ್ಸ್ ಮಾರಾಟ ಮಾಡಿದೆ. ಐದು