ಇರಾನ್ನ ಈಶಾನ್ಯ ಭಾಗದಲ್ಲಿರುವ ಮಶಾದ್ ನಗರದ ಬಳಿ ಇರುವ ಪಟ್ಟಣದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಹಿಜಾಬ್ ಧರಿಸದ ಇಬ್ಬರು ಮಹಿಳೆಯರಿಗೆ ಮೊಸರು ಎರಚಿರುವ ವಿಡಿಯೋ ವೈರಲ್ ಆಗಿದೆ. ಇದಾದ ಮೇಲೆ ಹಿಜಾಬ್ ಕಾನೂನಿನ ಪರವಾಗಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿಕೆ ನೀಡಿದ್ದಾರೆ. ರಾಜ್ಯ ಟೆಲಿವಿಷನ್ನಲ್ಲಿ ಲೈವ್ನಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಕೆಲವರು ಹಿಜಾಬ್ ಅನ್ನು ನಂಬುವುದಿಲ್ಲ ಎಂದು ಹೇಳಿದರೆ ಅವರ ಮನವೊಲಿಸುವುದು ಒಳ್ಳೆಯದು. ಹಿಜಾಬ್ ಇಂದು ಒಂದು