ಕೋವಿಡ್ – 19 ನಿಯಂತ್ರಣಕ್ಕೆ ಕಂಟೈನ್ ಮೆಂಟ್ ಝೋನ್ ಗಳನ್ನು ಸರಕಾರ ಮಾಡಿದೆ. ಆದರೆ ಆ ಪ್ರದೇಶಗಳಲ್ಲೇ ಹೆಚ್ಚಿನ ಜನರ ಓಡಾಟ ಮುಂದುವರಿದಿದೆ. ಕಲಬುರಗಿ ನಗರದಲ್ಲಿ ಕೆಲವು ಕಂಟೈನ್ ಮೆಂಟ್ ಝೋನ್ ಗಳಲ್ಲಿ ಕೊರೊನಾ ವೈರಸ್ ನ ಭಯವೇ ಇಲ್ಲದಂತೆ ಜನರು ಓಡಾಡುತ್ತಿದ್ದಾರೆ.ಅದರಲ್ಲೂ ಕಂಟೈನ್ ಮೆಂಟ್ ಝೋನ್ ಗಳಾಗಿರುವ ಇಸ್ಲಾಮಾಬಾದ್ ಕಾಲೋನಿ, ಮೋಮಿನಪುರ, ಖಮರ್ ಕಾಲೋನಿ, ಉಮರ್ ಕಾಲೋನಿ ಹಾಗೂ ಸಂತ್ರಾಸ್ ವಾಡಿ, ಮಿಜಗುರಿ ಏರಿಯಾಗಳಲ್ಲಿ ಜನರ ಓಡಾಟ ಮುಂದುವರಿದಿದೆ.ಅಂಗಡಿಗಳೂ