ನವದೆಹಲಿ : ಗೆಳತಿಯ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗೆಳತಿಯ ನಿಶ್ಚಿತ ವರ ಮತ್ತು ಆತನ ತಾಯಿ ಕೊಲೆ ಸೂಟ್ ಕೇಸ್ನೊಳಗೆ ದೇಹವನ್ನು ತುಂಬಿಸಿದ ಘಟನೆ ಗುಜರಾತ್ ನ ಭರೂಚ್ ನಲ್ಲಿ ನಡೆದಿದೆ. ಮೃತ ವ್ಯಕ್ತಿ ನೀರಜ್ ಗುಪ್ತಾ ಎಂದು ಗುರುತಿಸಲಾಗಿದೆ. ನಿರಜ್ ಗುಪ್ತಾ ಉದ್ಯಮಿಯಾಗಿದ್ದು ವಿವಾಹಿತನಾಗಿದ್ದರೂ ಕೂಡ ಮಹಿಳೆಯೊಬ್ಬಳ ಜೊತೆ ಸಂಬಂಧ ಹೊಂದಿದ್ದನು. ಆದರೆ ಆ ಮಹಿಳೆಗೆ ಮದುವೆ ನಿಶ್ಚಯವಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೀರಜ್ ಗುಪ್ತಾ