ಅತ್ತೆಯೊಬ್ಬಳು ಸೊಸೆ ಹನಿಮೂನ್ ಗೆ ಹೋಗುವ ಮೊದಲು ಕನ್ಯತ್ವ ಪರೀಕ್ಷೆ ಮಾಡಿದ್ದರೆ, ಗಂಡನ ಸಹೋದರ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಯುವಕನೊಂದಿಗೆ ಯುವತಿ ವಿವಾಹ ಆಗಿದ್ದಾಳೆ. ಯುವತಿಯ ಕನ್ಯತ್ವವನ್ನು ಅತ್ತೆ ಪರೀಕ್ಷೆ ಮಾಡಿದ್ದಾಳೆ. ಕೆಲವು ದಿನಗಳ ಬಳಿಕ ಗಂಡನ ಸಹೋದರ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.ಮನೆ ಮಂದಿ ಕಿರುಕುಳ ತಾಳದೇ ತವರಿಗೆ ಹೋಗಿದ್ದ ಯುವತಿ ತನ್ನ ತಂದೆ – ತಾಯಿಗೆ ವಿಷಯ ತಿಳಿಸಿದ್ದಾಳೆ.