ಅಮ್ಮ.. ಈ ಪದಕ್ಕೆ ಸಮನಾದ ಪದ ಇನ್ಯಾವುದು ಇಲ್ಲ. ಈ ಸಂಬಂಧಕ್ಕಿಂತ ಹಿರಿದಾದ ಸಂಬಂಧವೂ ಇಲ್ಲ. ತನ್ನ ಕರುಳ ಕುಡಿಗಾಗಿ ಏನನ್ನು ಮಾಡಲು ಬೇಕಾದರೂ ತಾಯಿ ತಯಾರಾಗಿರುತ್ತಾಳೆ. ತನ್ನ ಜೀವನವನ್ನೆಲ್ಲ ತಾನು ಹೆತ್ತ ಮಗುವಿಗಾಗಿಯೇ ಮೀಸಲಾಗಿಡುತ್ತಾಳೆ. ಇಂತಹ ತಾಯಿ ತನ್ನ ಮಕ್ಕಳ ಸಾವನ್ನು ಕಣ್ಣಾರೆ ಕಾಣಲು ಅಪೇಕ್ಷಿಸುತ್ತಾರಾ? ಯಾವ ಪೋಷಕರು ಇದನ್ನು ಬಯಲಾರರು. ಅದನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿರಲಾರರು. ದುರದೃಷ್ಟವಶಾತ್ ಆ ತಾಯಿಗಾಗಿದ್ದು ಅದೇ. ಆಕೆಯ ಕಣ್ಣ ಮುಂದೆಯೇ ಮಗ