ತನ್ನ ಮಗಳ ಫೋಟೋಗಳು ಹುಡುಗನ ಮೊಬೈಲ್ ನಲ್ಲಿ ಇರೋದನ್ನು ನೋಡಿದ ತಾಯಿಯೊಬ್ಬಳು ಈ ಕೆಲಸ ಮಾಡಿದ್ದಾರೆ. ಈ ಹಿಂದೆ ಅಲೋಕ್ ಕುಮಾರ್ ಎಂಬಾತನ ಜೊತೆಗೆ ತನ್ನ ಮಗಳ ಮದುವೆ ನಿಶ್ಚಿಯ ಮಾಡಿದ್ದರು ಆ ಮಹಿಳೆ. ಆದರೆ ಅದೇನಾಯ್ತೋ ಗೊತ್ತಿಲ್ಲ. ಕೆಲವು ದಿನಗಳ ಬಳಿಕ ತನ್ನ ಮಗಳ ಫೋಟೋಗಳನ್ನು ಹುಡುಗನ ಮೊಬೈಲ್ ನೋಡಿದ್ದಾಳೆ. ಮಗಳ ಫೋಟೋಗಳನ್ನು ಹುಡುಗನ ಮೊಬೈಲ್ ನಲ್ಲಿ ನೋಡಿದ ತಾಯಿಯೊಬ್ಬಳು ಆ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ದೆಹಲಿಯಲ್ಲಿ ಘಟನೆ