ಹಾಸನ: ಪತಿಯೇ ದೈವ ಎನ್ನುವುದು ನಮ್ಮ ಪರಂಪರೆ. ಆದರೆ ಇಲ್ಲೊಬ್ಬಳು ಮಹಿಳೆ ಕುಡುಕ ಗಂಡನ ವೈದ್ಯಕೀಯ ಬಿಲ್ ಪಾವತಿಸಲು ತನ್ನ ಮಗುವನ್ನೇ ಮಾರಿದ್ದಾಳೆ! ಹಾಸನದಲ್ಲಿ ಈ ಘಟನೆ ನಡೆದಿದೆ. ಮಹಿಳೆ ತಾನು ಹೆತ್ತ ಎರಡು ತಿಂಗಳ ಹಸುಗೂಸನ್ನು ನಿವೃತ್ತ ದಾದಿಯೊಬ್ಬರಿಗೆ 21 ಸಾವಿರ ರೂ.ಗೆ ಮಾರಿದ್ದಾಳೆ. ಗಂಡನ ಕುಡಿತದ ಚಟ ಬಿಡಿಸಲು ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಬಳಿ ಬಿಲ್ ಪಾವತಿಸಲು ಹಣವಿರಲಿಲ್ಲ. ಈ ಕಾರಣಕ್ಕೆ ಹೆತ್ತ ಮಗುವನ್ನೇ ಮಾರಿದ್ದಾಳೆ.ಬುಡಕಟ್ಟು