ಬೆಂಗಳೂರು : ಮೀಟರ್ ದಂಧೆ ವಿಚಾರಕ್ಕೆ ತಾಯಿ, ಮಗ ನೇಣಿಗೆ ಶರಣಾದ ಪ್ರಕರಣ ಇದೀಗ ದೊಡ್ಡ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನಿಗೆ ನೇಣು ಹಾಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಹೆಚ್.ಎ.ಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಮೃತರು. 2 ವರ್ಷಗಳ ಹಿಂದೆ ಗೀತಾಬಾಯಿ ಸುಧಾ ಎಂಬುವರ ಬಳಿ 40,000 ರೂ. ಸಾಲ ಪಡೆದುಕೊಂಡು ತೀರಿಸಿದ್ದಾರೆ. ಆದರೂ ಹಣ ನೀಡುವಂತೆ ಸುಧಾ ಮತ್ತು ಆಕೆಯ