ಪರಪುರುಷನ ತೆಕ್ಕೆಗೆ ಜಾರಿದ ತಾಯಿ; ಮಗ ಮಾಡಿದ್ದೇನು?

ಮೈಸೂರು, ಬುಧವಾರ, 6 ಮಾರ್ಚ್ 2019 (18:18 IST)

ತನ್ನ ತಾಯಿಯ ಜತೆಗೆ ಅನ್ಯ ಪುರುಷನೊಬ್ಬ ಹೊಂದಿದ್ದರ ಕುರಿತು ಆಕ್ರೋಶಗೊಂಡ ಮಗ ಮಾಡಬಾರದ ಭಯಾನಕ ಕೆಲಸ ಮಾಡಿದ್ದಾನೆ.

ಮೈಸೂರಿನಲ್ಲಿ ತಾಯಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಮಗ ತನ್ನ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿದ್ದಾನೆ.

ಬಲ್ಲಹಳ್ಳಿಯ ಕಾಂತರಾಜ್ ( 46) ಕೊಲೆಯಾದವನಾಗಿದ್ದಾನೆ. ಅರಸಿನಕೆರೆ-ಬೆಟ್ಟದಬೀಡು ಮೀಸಲು ಅರಣ್ಯದಲ್ಲಿ ಪತ್ತೆಯಾದ ಶವದ ತನಿಖೆ ಕೈಗೊಂಡಾಗ ಈ ಅಸಲಿಯತ್ತು ಬೆಳಕಿಗೆ ಬಂದಿದೆ. ದಟ್ಟಗಳ್ಳಿ ನಿವಾಸಿ ಆದರ್ಶ್ ಹಾಗೂ ಆತನ ಸ್ನೇಹಿತರಾದ ಮಹದೇವ, ತೇಜು ಹಾಗೂ ಪುಟ್ಟರಾಜು ಕೊಲೆಗೆ ಸಹಕಾರ ನೀಡಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ದಟ್ಟಗಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬಳೊಂದಿಗೆ ಕಾಂತರಾಜ್ ಅಕ್ರಮ ಸಂಬಂಧ ಹೊಂದಿದ್ದನು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಅತೃಪ್ತರತ್ತ ಸಿಎಂ ಚಿತ್ತ

ಉಮೇಶ್ ಜಾಧವ ಕಾಂಗ್ರೆಸ್ ಗೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಸಿಎಂ, ಕೈ ಪಾಳೆಯದ ಅತೃಪ್ತ ...

news

ಪ್ರಧಾನಿ ಮೋದಿಗೆ ಸವಾಲೆಸೆದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್

ನವದೆಹಲಿ : ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ದಾಖಲಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ...

news

ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಶಾಸಕ ಉಮೇಶ್ ಜಾಧವ್

ಕಲಬುರಗಿ : ಚಿಂಚೋಳಿ ಶಾಸಕ ಉಮೇಶ್ ಜಾಧವ್ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ...

news

ಏರ್ ಶೋ ವೇಳೆ ಕಾರು ಕಳೆದುಕೊಂಡ ಮಾಲೀಕರಿಗೆ ಪರಿಹಾರ ಚೆಕ್ ವಿತರಿಸಿದ ಗೃಹ ಸಚಿವರು

ಬೆಂಗಳೂರು : ಏರ್ ಶೋ ವೇಳೆ ಕಾರು ಸುಟ್ಟು ಹೋಗಿರುವ ಮಾಲೀಕರಿಗೆ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಪರಿಹಾರದ ...