ಮುದ್ದು ಮುದ್ದಾದ ಮಕ್ಕಳು, ಮತ್ತೊಂದು ಕಡೆ ತಾನು ಹೆತ್ತು ಸಾಕಿ ಸಲಹಿದ ಮಕ್ಕಳ ಜೊತೆಯಲ್ಲಿ ಶವವಾಗಿ ಮಲಗಿರೊ ತಾಯಿ. ಈ ದೃಶ್ಯ ನೋಡಿದ್ರೆ ಎಂಥವರ ಕರುಳು ಕೂಡ ಕಿತ್ತು ಬರದೆ ಇರಲಾರದು. ಅಂದಹಾಗೆ ಈ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ರಾಮೇಗೌಡನಪುರ. ಅಂದಹಾಗೆ ಇಲ್ಲಿ ಸಾವನ್ನಪ್ಪಿದ ಗೃಹಿಣಿ ಹೆಸ್ರು ಸರೋಜಾ (32) 6 ವರ್ಷದ ಗೀತಾ, 4 ವರ್ಷದ ಕುಸುಮ ಮೃತ ಮಕ್ಕಳು. ಈ