ತಾಯಿಯೋರ್ವಳು ಮಗಳಿಗೆ ಮನಬಂದಂತೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಾರವಾರ ನಗರದ ಪಿಂಗೆ ರಸ್ತೆಯಲ್ಲಿನ ರೇಣುಕಾ ಎನ್ನುವ ಮಹಿಳೆಯೇ ಹಲ್ಲೆ ಮಾಡಿದ ಮಹಿಳೆಯಾಗಿದ್ದಾಳೆ. ತನ್ನ 12 ವರ್ಷದ ಐಶ್ವರ್ಯ ಎನ್ನುವ ಮಗಳ ಮೇಲೆ ಕಳೆದ ಎರಡು ದಿನದ ಹಿಂದೆ ರಾತ್ರಿ ವೇಳೆ ರೇಣುಕಾ ಹಲ್ಲೆ ಮಾಡಿದ್ದಾಳೆ. ಇನ್ನು ಹಲ್ಲೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪಕ್ಕದ ಮನೆಯವರು ಮಾಡಿ ಹರಿಬಿಟ್ಟಿದ್ದು ಸಾಕಷ್ಟು ಗಮನ ಸೆಳೆದಿದೆ. ಇನ್ನು ಈ