ಬೆಂಗಳೂರು : ಸಿಲಿಕಾನ್ ಸಿಟಿಯ ವಾಹನ ಸವಾರರೇ ಎಚ್ಚರ. ಇಷ್ಟು ದಿನ ಬೆಂಗಳೂರು ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದ ಟೋಯಿಂಗ್ ಅನ್ನು ಮತ್ತೆ ಶುರು ಮಾಡೋ ಪ್ಲಾನ್ ನಡೆಯುತ್ತಿದೆ. ಆದರೆ ಇನ್ಮುಂದೆ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಟ್ರಾಫಿಕ್ ಪೊಲೀಸರ ಬದಲು ಬಿಬಿಎಂಪಿ ಮಾಡ್ತಿದೆ. ಕಳೆದ ಆರೇಳು ತಿಂಗಳ ಹಿಂದೆ ಬೆಂಗಳೂರು ಸಂಚಾರಿ ಪೊಲೀಸರ ವಿರುದ್ಧ ಜನಕ್ರೋಶ ವ್ಯಕ್ತವಾಗಿತ್ತು. ಕರುಣೇ ಇಲ್ಲದ ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿಯಾಗಿ ಟೋಯಿಂಗ್ ಮಾಡ್ತಾರೆ, ಇದೀಗ ಮತ್ತೆ