ಮಲೇಶ್ವರಂನ ವಾಹನ ಸವಾರರೇ ಒಮ್ಮೆ ಎಚ್ಚರವಹಿಸಲೇಬೇಕು. ಅವಸರ ಅವಸರವಾಗಿ ವಾಹನ ಚಲಾಯಿಸಿದ್ರೆ ಸಾವು ನಿಮ್ಮ ಕಣ್ಣು ಮುಂದೆ ಗ್ಯಾರಂಟಿ. ಹೌದು ನೀವು ಏನಾದ್ರು ಈ ಮಾರ್ಗವಾಗಿ ಓಡಾಡ್ತಾ ಇದ್ರೆ ಸ್ವಲ್ಪ ಉಷಾರು. ಸಿಲಿಕಾನ್ ಸಿಟಿಯ ಮಲ್ಲೇಶ್ವರಂ ಮಾರ್ಗವಾಗಿ ನವರಂಗ್ ಸರ್ಕಲ್ ಹೋಗ್ತಾ ಇದ್ರೆ ಎಚ್ಚರವಹಿಸಿ. ಮಲ್ಲೇಶ್ವರಂ ಮಾರ್ಗವಾಗಿ ನವರಂಗ್ ಸರ್ಕಲ್ ಗೆ ಹೋಗೋ ರಸ್ತೆಯ ಮಧ್ಯೆ ಅರ್ಧ ಕಾಮಗಾರಿಯಾಗಿದೆ. ರಸ್ತೆಯ ಮಧ್ಯೆ ಅಡ್ಡಲಾಗಿ ಬ್ಯಾರಿಕೇಟ್ ಹಾಕಲಾಗಿದೆ. ಎಚ್ಚರ ತಪ್ಪಿದ್ರೆ