ಟ್ರಾಫಿಕ್ ಫೈನ್ ಕಟ್ಟಲು ಸರ್ಕಾರ ಕೊಟ್ಟಿದ್ದ 50% ಡಿಸ್ಕೌಂಟ್ ಆಫರ್ ಗೆ ಇಂದೇ ಕೊನೆ ದಿನ. ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇಂದು ವಾಹನ ಸವಾರರು ನಾ ಮುಂದು ತಾ ಮುಂದು ಅಂತ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಟಿಎಂಸಿ ಕೇಂದ್ರದಲ್ಲಿ ಕ್ಯೂ ನಿಂತಿದ್ದರು.ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಬಾಕಿ ಉಳಿಸಿಕೊಂಡಿರುವ ವಾಹನಗಳ ದಂಡ ಕಟ್ಟಲು ಸರ್ಕಾರ ೫೦% ರಿಯಾಯಿತಿ ನೀಡಿದ್ದರು. 50% ಡಿಸ್ಕೌಂಟ್ ಗೆ ಇಂದು ಕೊನೆಯ ದಿನವಾದ್ದರಿಂದ