ಸಮ್ಮೀಶ್ರ ಸರ್ಕಾರದ ಸಚಿವ ಸ್ಥಾನದ ಅಕಾಂಕ್ಷಿಗಳ ರಗಳೆ ಇನ್ನೂ ಮುಗಿದಿಲ್ಲ. ಇದೀಗ ಶಾಸಕರೇ ಅಲ್ಲದೇ ಸಂಸದರು ಕೂಡ ಅಖಾಡಕ್ಕೆ ದುಮುಕಿದ್ದಾರೆ. ಸಂಸದ ಡಿ.ಕೆ.ಸುರೇಶ್ ರವರು ಮಾಜಿ ಸಚಿವ ಹಾಗೂ ರೆಡ್ಡಿ ಸಮೂದಾಯದ ಪ್ರಭಾವಿ ಮುಖಂಡ ರಾಮಲಿಂಗಾರೆಡ್ಡಿ ಪರ ಬ್ಯಾಟ್ ಬೀಸಿದ್ದಾರೆ.ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಅಯ್ಕೆಯಾದ ಶಿವಣ್ಣನವರು ಏರ್ಪಡಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ, ರಾಮಲಿಂಗಾರೆಡ್ಡಿರವರು ಸೌಮ್ಯ ಸ್ವಭಾವದವರು. ಅವರಿಂದಲೇ ಬೆಂಗಳೂರಿನಲ್ಲಿ