ರಾಜರಾಜೇಶ್ವರಿ ನಗರದ ಹಾಲಿ ಶಾಸಕ ಮುನಿರತ್ನ ವಿರುದ್ಧ ಡಿಕೆ ಸುರೇಶ್ ದೂರು ನೀಡಿದ್ದು,ಕಾಂಗ್ರೆಸ್ ಪ್ರಾಬಲ್ಯ ವಾರ್ಡ್ ಗಳಲ್ಲಿ ಮತದಾರರ ಪಟ್ಟಿ ಡಿಲೀಟ್ ಮಾಡಿರುವ ಆರೋಪ ವರೆಸಿದ್ದಾರೆ.