ಕುಲಬರಗಿ: ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಬಿಜೆಪಿ ನಾಯಕ, ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಸತ್ತವರೆಲ್ಲಾ ಬಿಜೆಪಿಯವರಲ್ಲ ಎಂಬ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆಗೆ ಜೋಶಿ ಗರಂ ಆಗಿದ್ದಾರೆ. ಇತ್ತೀಚೆಗೆ ನಗರದಲ್ಲಿ ಬಿಜೆಪಿ ಕಾರ್ಯಕರ್ತ ಕದಿರೇಶನ್ ಹತ್ಯೆಯಾದಾಗ ಗೃಹ ಸಚಿವರು ಸತ್ತವರನ್ನೆಲ್ಲಾ ಬಿಜೆಪಿ ತಮ್ಮವರು ಎನ್ನುತ್ತದೆ. ಸತ್ತವರೆಲ್ಲಾ ಬಿಜೆಪಿಯವರಲ್ಲ ಎಂದಿದ್ದರು.ಈ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರಹ್ಲಾದ್ ಜೋಶಿ, ಕುಲಬರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಾಟ್ ನಾನ್