ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆಯೇ ಮುಂದಿನ ಲೋಸಕಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂಬ ಆಗ್ರಿಮೆಂಟ್ ಆಗಿತ್ತು ಅಂತ ಚಿಕ್ಕಬಳ್ಳಾಪುರದಲ್ಲಿ ಮಾಜಿ ಕೇಂದ್ರ ಸಚಿವ ಸಂಸದ ವೀರಪ್ಪ ಮೊಯಿಲಿ ಹೊಸ ಬಾಂಬ್ ಸಿಡಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮೊಯಿಲಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮೊದಲೇ ಮಾತುಕತೆ ಆಗಿದೆ. ಆದ್ರೆ ಇದುವರೆಗೂ ಯಾವ ಕ್ಷೇತ್ರಗಳ, ಎಷ್ಟು ಕ್ಷೇತ್ರಗಳು ಯಾರ್ಯಾರಿಗೆ ಎಂಬ ಚರ್ಚೆಯಾಗಿಲ್ಲ, ಅಂದುಕೊಂಡಂತೆ ಮೂರನೇ 1 ಭಾಗ ಜೆಡಿಎಸ್ ಹಾಗೂ ಉಳಿದ