ರಾಜ್ಯ ರಾಜಕೀಯದಲ್ಲಿ ಮೈತ್ರಿ ಸರಕಾರ ಪತನ ಬಳಿಕ ಹೈಡ್ರಾಮಾ ಮತ್ತೆ ಬಿಜೆಪಿ ಸರಕಾರದಲ್ಲಿ ನಡೆಯೋ ಲಕ್ಷಣಗಳಿವೆ. ಬೈ ಎಲೆಕ್ಷನ್ ನಲ್ಲಿ ಸೋತಿರೋ ಶಾಸಕರಿಗೆ ಅತ್ತ ಶಾಸಕ ಸ್ಥಾನವೂ ಇಲ್ಲ, ಇತ್ತ ಸಚಿವ ಸ್ಥಾನವೂ ಸಿಗೋ ಭರವಸೆ ಕಮರಿದೆ.ಹೀಗಾಗಿ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇದೀಗ ಅಡಕತ್ತರಿಗೆ ಸಿಲುಕಿದಂತಾಗಿದೆ. ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್ ಈ ಮೂವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸಂಪುಟ ಪುನರಚನೆ ಮಾಡಿದಾಗ ಮಾತ್ರವೇ ಈ ಮೂವರಿಗೆ ಸಚಿವ