ಮೈಸೂರು : ಅಪರೇಷನ್ ಕಮಲಕ್ಕೆ ಎಂಟಿಬಿ ಹಣವನ್ನು ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರೇಷನ್ ಕಮಲದಲ್ಲಿ ಎಂಟಿಬಿ ಹಣವನ್ನು ಪಡೆದಿಲ್ಲ. ಬದಲಿಗೆ ಅವರೇ ಯಡಿಯೂರಪ್ಪಗೆ ಹಣ ನೀಡಿದ್ದಾರೆ. ಹೀಗೆ ಮಾಡಿರುವುದು ಎಂಟಿಬಿ ನಾಗರಾಜ್ ಒಬ್ಬನೇ. ಅದಕ್ಕೆ ಸಿಎಂ ಗೆ ಎಂಟಿಬಿ ನಾಗರಾಜ್ ಮೇಲೆ ಪ್ರೀತಿ ಜಾಸ್ತಿ. ಎಂಟಿಬಿಯಿಂದ ನಾಗರಾಜ್ ನಿಂದ ನಾನು ಸಾಲವನ್ನ ಪಡೆದಿಲ್ಲ. ಸಾಲವನ್ನು ಪಡೆಯದೆ ನಾನು ಏನನ್ನ ವಾಪಾಸ್