ಮಹಾರಾಷ್ಟ್ರದ ಮುಂಬೈ ಎಫೆಕ್ಟ್ ರಾಜ್ಯದ ಮೇಲೆ ಜೋರಾಗಿದ್ದು ತಾಗುತ್ತಿದ್ದು ಅಲ್ಲಿಂದ ಬಂದವರಿಂದಾಗಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ 9 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಇವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 65 ಕ್ಕೇರಿದಂತಾಗಿದೆ. ಈಗಾಗಲೇ 12 ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇಬ್ಬರು ಪುರುಷರಲ್ಲಿ, ಮೂವರು ಮಹಿಳೆಯರಲ್ಲಿ ಹಾಗೂ 1 ಹಾಗೂ 6 ಮತ್ತು ಏಳು ವರ್ಷದ ಮಕ್ಕಳಲ್ಲಿ ವೈರಸ್ ದೃಢಪಟ್ಟಿದೆ. ಶಿರಸಿಯಲ್ಲಿ ದೃಢಪಟ್ಟ ಎಲ್ಲಾ 9 ಸೋಂಕಿತರು