ನಗರಸಭೆ ಜೆಇ ಪತ್ನಿ ಪಕ್ಕದ ಮನೆಯವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಬೀದರ್ ನಗರಸಭೆ ಜೆಇ ಹೆಂಡತಿಯಿಂದ ಪಕ್ಕದ ಮನೆ ಕುಟುಂದವರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜಾಗದ ವಿಚಾರಕ್ಕಾಗಿ ನಡೆದ ಗಲಾಟೆಯಲ್ಲಿ ನಗರಸಭೆ ಜೆಇ ಜುಂಜೆರಾವ್ ಪತ್ನಿಯಿಂದ ಹಲ್ಲೆ ನಡೆದಿದೆ. ದೊಣ್ಣೆಯಿಂದ ಪಕ್ಕದ ಮನೆ ಸುಶ್ಮಿತಾ ಮತ್ತು ಕುಟುಂಸ್ಥರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ. ಬೀದರ್ ನಗರದ ನ್ಯೂ ಆದರ್ಶ ಕಾಲನಿಯಲ್ಲಿ ಘಟನೆ ನಡೆದಿದೆ.ನಗರಸಭೆ