ನಗರದ ಹೃದಯ ಭಾಗದಲ್ಲೇ ಪಾಳು ಬಿದ್ದ ಸರ್ಕಾರಿ ಕಟ್ಟಡ ಇದೀಗ ಅನೈತಿಕ ತಾಣವಾಗಿ ಮಾರ್ಪಟ್ಟಿದೆ.ಜೂಜು ಕೋರರು- ಮದ್ಯವ್ಯಸನಿಗಳ ಆಶ್ರಯ ತಾಣವಾದ ಸರ್ಕಾರಿ ಕಟ್ಟಡ ದಿನೇ ದಿನೇ ಅನೈತಿಕ ತಾಣವಾಗುತ್ತಿದೆ. ಹಾಸನದಲ್ಲಿ 2 ವರ್ಷಗಳ ಹಿಂದೆ ನಗರಸಭೆ ಕಚೇರಿಯಾಗಿ ಪರಿವರ್ತನೆಗೊಂಡಿದ್ದ ಈ ಕಟ್ಟಡ ಈಗ ಹಾಳು ಬೀಳುತ್ತಿದೆ. ಲಕ್ಷಾಂತರ ರೂ. ವ್ಯಯ ಮಾಡಿ ಕಟ್ಟಡ ರಿಪೇರಿ ಮಾಡಿದ್ದ ನಗರಸಭೆಯ ಕಾರ್ಯಕ್ಕೆ ಸೂಕ್ತ ಫಲ ದೊರಕುತ್ತಿಲ್ಲ. ಎರಡೇ ವರ್ಷಕ್ಕೆ ಮತ್ತೆ ಬೇರೆಡೆಗೆ ಶಿಫ್ಟ್