ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಒಬ್ಬರನೊಬ್ಬರು ಟೀಕಿಸುವುದು ಮಾಮೂಲಿಯಾಗಿಬಿಟ್ಟಿದೆ.. ಇದೀಗ ಸಚಿವ ಮುನಿರತ್ನ ವಿರುದ್ಧ ಸಂಸದ D.K. ಸುರೇಶ್ ಕಿಡಿಕಾರಿದ್ದಾರೆ.