ಬೆಂಗಳೂರು: ಐದು ವರ್ಷಗಳ ಹಿಂದೆ ಓರ್ವನನ್ನು ಕೊಲೆ ಮಾಡಿದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಕೊಲೆ ಆರೋಪಿ ಮಧು ಎಂಬಾತನನ್ನು ಇದೀಗ ಪೊಲೀಸರು ಸೆರೆ ಹಿಡಿದಿದ್ದಾರೆ.2014 ರಲ್ಲಿ ಮನೆಯೊಂದಕ್ಕೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಆರೋಪಿ ಮಧು ಪರಾರಿಯಾಗಿದ್ದ. ಈ ವೇಳೆ ಪತಿಯ ಕೊಲೆಯಾಗಿತ್ತು. ಇದಾದ ಬಳಿಕ ಆತನನ್ನು ಬಂಧಿಸಿದ್ದರೂ ಮಧ್ಯಂತರ ಜಾಮೀನು ಪಡೆದು ತಲೆ ಮರೆಸಿಕೊಂಡಿದ್ದ. ಬಳಿಕ ಬಿಹಾರಕ್ಕೆ ತೆರಳಿ ಹೆಸರು ಬದಲಾಯಿಸಿಕೊಂಡು