ಹುಬ್ಬಳ್ಳಿ : ರಸ್ತೆ ಬದಿಯಲ್ಲಿ ಕುಳಿತಾಗ ಗುರಾಯಿಸಿದ್ದಕ್ಕೆ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದ ಇಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.2020ರ ಮಾರ್ಚ್ನಲ್ಲಿ ನಡೆದಿದ್ದ ಪ್ರಕರಣ ಇದಾಗಿದ್ದು, ಹುಬ್ಬಳ್ಳಿಯ ಪಠಾಣ ಗಲ್ಲಿಯಲ್ಲಿ ಈ ಘಟನೆ ನಡೆದಿತ್ತು. ಇದೇ ಗಲ್ಲಿಯ ನಿವಾಸಿಗಳಾದ ಶಂಶುದ್ದೀನ್ ಸವಣೂರು ಮತ್ತು ಜುಬೇರ್ ಅಹ್ಮದ್ ಅಲಿಯಾಸ್ ಹಾಜಿ ಎಂಬುವವರು ರಸ್ತೆ ಬದಿಯಲ್ಲಿ ಕುಳಿತಿದ್ದರು.ಈ ವೇಳೆ ಶಾಬುದ್ದಿನ್ ಇಬ್ಬರಮನ್ನು ಗುರಾಯಿಸಿದ್ದ. ಈ ಕಾರಕ್ಕೆ ಶಂಶುದ್ದೀನ್ ಮತ್ತು ಅಹ್ಮದ್ ಇಬ್ಬರು ಸೇರಿ