ಚಂದ್ರಲೇಔಟ್ ನಲ್ಲಿ ನಡೆದಿದ್ದ ಉದ್ಯಮಿ ಲಿಯಾಕತ್ ಅಲಿಖಾನ್ ಕೊಲೆಗೆ ಹೋಮೋ ಸೆಕ್ಸ್ ಕಾರಣ ಅನ್ನೋಸು ಪೊಲೀಸ್ರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಲಿಖಾಯತ್ ಮತ್ತು ಇಲಿಯಾಸ್ ಹೋಮೊ ಸೆಕ್ಸ್ ಸಂಬಂಧದಲ್ಲಿದ್ರು.