ನೆಹರೂ ಅವರ ಡಿಎನ್ ಎ ಪರೀಕ್ಷೆ ಆಗಬೇಕಿದೆ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ವಿವಾದಿತ ಟೀಕೆ ಮಾಡಿದ್ದಾರೆ.ಗುಜರಾತ್ ನ ಸೋಮನಾಥ ದೇವಾಲಯ ಮಸೀದಿ ಆದಂಗಿದೆ. ಈ ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಕೇಂದ್ರ ಗೃಹ ಸಚಿವರಾಗಿದ್ದಾಗ ಈ ಬಗ್ಗೆ ಹೇಳಿಕೆ ನೀಡಿದ್ರು. ಆದರೆ ಅದಕ್ಕೆ ನೆಹರೂ ಒಪ್ಪಲಿಲ್ಲ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ವಿಶ್ವ ಹಿಂದೂ ಪರಿಷತ್ ಲಾಂಛನ ಬಿಡುಗಡೆಗೊಳಿಸಿ ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್, ಜೈಲಿಗೆ ಹೋಗಿ ಯುವಕರು