2019ರ ಲೋಕಸಭಾ ಚುನಾವಣೆಯೊಳಗೆ ರಾಮ ಮಂದಿರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಬೇಕು ಎಂದು ಶ್ರೀರಾಮ ಸೇನೆ ಆಗ್ರಹ ಮಾಡಿದೆ.ಧಾರವಾಡದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿಕೆ ನೀಡಿದ್ದು, ನೂರು ಕೋಟಿ ಹಿಂದೂಗಳ ಆಶಯ, ಒತ್ತಾಸೆಯಿದೆ. ಬಿಜೆಪಿಯವರಿಗೆ ಇದರಿಂದ ಲಾಭ ಆಗಿದೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಅಧಿಕಾರಕ್ಕೂ ಬಂದಿದ್ದಾರೆ. ಈಗ ಇಡೀ ದೇಶದಲ್ಲಿ ಜನರು, ಸಂತರು ಒತ್ತಾಯ ಮಾಡುತ್ತಿದ್ದಾರೆ. ಜನಾಗ್ರಹವಾಗುತ್ತಿದೆ ಎಂದಿದ್ದಾರೆ.ಜನಾಗ್ರಹಕ್ಕೆ ಬೆಲೆ ಕೊಡದಿದ್ದರೆ ಆಗ ಪ್ರಧಾನಿ ನರೇಂದ್ರ ಮೋದಿ ಹಿಂದುಗಳಿಗೆ