ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಇಲ್ಲೊಬ್ಬ ಆಸಾಮಿ ಪತ್ನಿಯ ಮೇಲಿನ ಸಿಟ್ಟಿಗೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ. ತಮಿಳುನಾಡಿನಲ್ಲಿ ಈ ವಿಚಿತ್ರ ಪ್ರಕರಣ ನಡೆದಿದ್ದು ಪತ್ನಿ ದೇವಿ ಮೇಲಿನ ಮುನಿಸಿನಿಂದಾಗಿ ಪತಿ ಬಾಬು ಎಂಬಾತ ಮರ್ಮಾಂಗ ಕಟ್ ಮಾಡಿಕೊಂಡಿದ್ದಾನೆ. ಮಕ್ಕಳಾಗದ ಕಾರಣದಿಂದ ದೇವಿ ತನ್ನ ತವರು ಮನೆಗೆ ಹೋಗಿ ನೆಲೆಸಿದ್ದಳು. ಈ ನಡುವೆ ಬಾಬು ಕರೆದರೂ ಬಂದಿರಲಿಲ್ಲ. ಕುಡಿತಕ್ಕೆ ಜೋತು ಬಿದ್ದಿದ್ದ ಬಾಬು ನಡೆಯಿಂದ ಪತ್ನಿ