ಸ್ವರ್ಣೆಗೆ ಬಾಗಿನವನ್ನು ಸಚಿವರು ಸಮರ್ಪಣೆ ಮಾಡಿದ್ದಾರೆ.ಮುಜರಾಯಿ ಖಾತೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಜೀವನದಿಯಾಗಿರುವ ಸ್ವರ್ಣೆಗೆ ಬಾಗಿನವನ್ನು ಸಮರ್ಪಣೆ ಮಾಡಿದ್ದಾರೆ.ಉಡುಪಿಯಲ್ಲಿರೋ ಈ ನದಿಗೆ ಬಾಗಿನ ಅರ್ಪಿಸಿದ ಬಳಿಕ ಶ್ರೀ ಸಿದ್ಧಿ ವಿನಾಯಕ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ರು.ದಂಪತಿ ಸಹಿತ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಸ್ವರ್ಣೆಗೆ ಬಾಗಿನ ಸಮರ್ಪಣೆ ಮಾಡಿದ್ರು.