ಬೆಂಗಳೂರು: ನಾನು ನನ್ನ ಬಾಯ್ ಫ್ರೆಂಡ್ ಅನ್ನು ಒಂದು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ್ವಿ. ಕಳೆದ ಏಳು ತಿಂಗಳಿಂದ ನಾವಿಬ್ಬರೂ ರಿಲೆಷನ್ ಶಿಫ್ ನಲ್ಲಿ ಇದ್ದೇವೆ. ಒಂದು ದಿನ ಅವನನ್ನು ಮದುವೆಯಾಗಬೇಕು ಎಂಬ ಆಸೆ ನನಗಿದೆ. ಆದರೆ ಅವನಿಗೆ ಡೇಟಿಂಗ್ ಆ್ಯಪ್ ಮೇಲೆ ಆಸಕ್ತಿ ಜಾಸ್ತಿ. ಅಪರಿಚಿತರೊಂದಿಗೆ ಮಾತಾಡುವುದು ಅವನಿಗೆ ತುಂಬಾ ಇಷ್ಟವಂತೆ. ಏನು ಮಾಡಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಡೇಟಿಂಗ್ ಆ್ಯಪ್ ಅನ್ನು ಎಲ್ಲರೂ