ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನ್ನ ಮಾವನ ಕಿರುಕುಳದಿಂದಾಗಿ ಸಾವಿಗೆ ಶರಣಾಗಿದ್ದಾಳೆ. ರಮೇಶ್ ಎಂಬಾತನನ್ನು ಪ್ರಿಯಾಂಕಾ ಪ್ರೀತಿಮಾಡುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಒಪ್ಪಿ ಎರಡೂ ಮನೆಯವರು ಮದುವೆ ಮಾಡಿದ್ದಾರೆ. ಈ ಜೋಡಿಗೆ ಆರೇಳು ತಿಂಗಳ ಮಗು ಇದೆ. ಆದರೆ ಸೊಸೆಯ ಮೇಲೆಯೇ ಮಾವ ಕಾಮದ ದೃಷ್ಟಿ ಹರಿಸಿದ್ದಾನೆ. ಪ್ರಿಯಾಂಕಾ ಒಬ್ಬಂಟಿಯಾಗಿ ಇದ್ದಾಗಲೆಲ್ಲಾ ಆಕೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ರಮೇಶ್ ತನ್ನ ಪತ್ನಿ ಪ್ರಿಯಾಂಕಳನ್ನು ತವರು ಮನೆಗೆ ಕಳಿಸಿದ್ದನು. ಆದರೆ