ನನ್ನ ಪತಿ ನನ್ನ ತಂಗಿಯ ಕಡೆಗೆ ಆಕರ್ಷಿತನಾಗಿದ್ದಾನೆ. ಏನು ಮಾಡಲಿ?

ಬೆಂಗಳೂರು, ಬುಧವಾರ, 27 ಮಾರ್ಚ್ 2019 (09:57 IST)

ಬೆಂಗಳೂರು : ಪ್ರಶ್ನೆ : ನಾನು 30 ವರ್ಷ ವಯಸ್ಸಿನ ವಿವಾಹಿತ ಮಹಿಳೆ. ನನ್ನ ಸಹೋದರಿ ಇತ್ತೀಚೆಗಷ್ಟೇ ಉದ್ಯೋಗದ ನಿಮಿತ್ತ ನನ್ನ ಜೊತೆ ವಾಸವಾಗಿದ್ದಾಳೆ. ಅವಳಿಗೆ ವಿವಾಹವಾಗುವ ತನಕ ಆಕೆ ನನ್ನ ಜೊತೆ ಇರಲಿ ಎಂದು ನಾನು ಬಯಸಿದ್ದೆ. ಆದರೆ ನನ್ನ ಪತಿ ನಿನ್ನ ತಂಗಿ ಕಡೆಗೆ ನಾನು ಆಕರ್ಷಿತನಾಗುತ್ತಿದ್ದೇನೆ. ದಯವಿಟ್ಟು ಆಕೆಯನ್ನು ಊರಿಗೆ ಕಳುಹಿಸು ಎಂದು ಕೇಳಿಕೊಡಿದ್ದಾರೆ. ಅಲ್ಲದೇ ತನ್ನ ಆಲೋಚನೆಗಳ ಬಗ್ಗೆ ಕ್ಷಮೆ ಕೇಳಿದ್ದಾರೆ. ಆದ್ದರಿಂದ ನನ್ನ ತಂಗಿಯನ್ನು ಊರಿಗೆ ಕಳುಹಿಸಿದೆ. ಆದರೆ ಈ ಘಟನೆಯಿಂದ ನನಗೆ ನನ್ನ ಪತಿ ಕೆಟ್ಟ ವ್ಯಕ್ತಿ ಎಂಬ ಭಾವನೆ ಮೂಡಿದೆ. ಇದರಿಂದ ನಮ್ಮ ಹಾಳಾಗುತ್ತಿದೆ. ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಿಲಿ?


ಉತ್ತರ : ವಾಸ್ತವಾಗಿ ನಿಮ್ಮ ಪತಿ ತನ್ನ ತಪ್ಪನ್ನು ಒಪ್ಪಿಕೊಂಡು ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದಾರೆ. ಈ ವಿಚಾರದಲ್ಲಿ ನೀವು ನಿಮ್ಮ ಗಂಡನನ್ನು ದೂಷಿಸುವ ಬದಲು ಪ್ರಶಂಸಿಸಬೇಕು. ಹಾಗೇ ನಿಮ್ಮ ಗಂಡನ ಜೊತೆ ಮುಕ್ತವಾಗಿ ಮಾತನಾಡಬೇಕು. ಇದರಿಂದ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.ಇದು ನಿಮ್ಮ ಸಂಬಂಧವನ್ನು ಇನ್ನಷ್ಟು  ಗಟ್ಟಿಯಾಗಿಸುತ್ತದೆ.
ಹಾಗೇ ನೀವು ಸಕರಾತ್ಮಕ ಜೀವನ ನಡೆಸಲು ಹಾಗೂ ಉತ್ತಮ ಹೊಂದಾಣಿಕೆಗಾಗಿ ಕೆಲವು ಕೌನ್ಸಿಲಿಂಗ್ ಗಳನ್ನು ತೆಗೆದುಕೊಳ್ಳುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವೆಗೌಡರ ಕುಟುಂಬ ರಾಜಕೀಯದ ವಿರುದ್ಧ ಬಾಬುರಾವ್ ಚಿಂಚನಸೂರು ವ್ಯಂಗ್ಯ

ಬೆಂಗಳೂರು : ಎರಡು ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿ , ಮತ್ತೊಂದು ಕ್ಷೇತ್ರದಲ್ಲಿ ತಾನು ...

news

ಮುಂದೊಂದು ದಿನ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ-ಜಗದೀಶ ಶೆಟ್ಟರ್ ವಾಗ್ದಾಳಿ

ಬಳ್ಳಾರಿ : ಸೊಕ್ಕಿನ ಮಾತುಗಳನ್ನಾಡುವ ಸಚಿವ ಡಿಕೆ ಶಿವಕುಮಾರ್ ಹೆಣ ಹೊರುವುದು ಖಾಯಂ ಎಂದು ಮಾಜಿ ಸಿಎಂ ...

news

ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಘೋಷಿಸಿ ಬಡತನ ಹೆಚ್ಚಿಸಿದರು: ಜೇಟ್ಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 2019 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ...

news

ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪ್ರಜ್ವಲ್ ಹೇಳಿದ್ದೇನು?

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭೇಟಿ ಮಾಡಿದ್ದಾರೆ.