ಬೆಂಗಳೂರು : ಪ್ರಶ್ನೆ : ನನ್ನದು ಆ್ಯರೆಂಜ್ ಮ್ಯಾರೇಜ್. ಆದರೆ ಮೊದಲ ರಾತ್ರಿ ಸೆಕ್ಸ್ ವೇಳೆ ನನಗೆ ರಕ್ತಸ್ರಾವವಾಗಲಿಲ್ಲ. ಇದರಿಂದ ನಾನು ಕನ್ಯೆಯಾಗಿದ್ದರೂ ಕೂಡ ನನ್ನ ಪತಿ ಮಾತ್ರ ನಾನು ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದಿದ್ದೇನೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬೇರೆ ಯಾವುದೋ ಕಾರಣದಿಂದ ನನ್ನ ಕನ್ಯಪೊರೆ ಹರಿದಿದೆ. ಖಂಡಿತವಾಗಿ ನಾನು ದೈಹಿಕ ಸಂಬಂಧ ಹೊಂದಿಲ್ಲ. ಈ ಬಗ್ಗೆ ನನ್ನ ಪತಿಗೆ ನಾನು ಹೇಗೆ ಅರ್ಥ ಮಾಡಿಸಲಿ . ದಯವಿಟ್ಟು ತಿಳಿಸಿ.