ನನ್ನ ಪತ್ನಿ ವಿದೇಶಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡುತ್ತಾಳೆ. ಏನು ಮಾಡಲಿ?

ಬೆಂಗಳೂರು, ಶುಕ್ರವಾರ, 22 ಮಾರ್ಚ್ 2019 (10:01 IST)

ಬೆಂಗಳೂರು : ಪ್ರಶ್ನೆ : ನನ್ನ ಪತ್ನಿ ವಿದೇಶಿಯರೊಂದಿಗೆ ಲೈಂಗಕ ಕ್ರಿಯೆ ನಡೆಸಲು ಇಷ್ಟಪಡುತ್ತಾಳೆ. ಅವಳು ಸೋಶಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ರಚಿಸಿ ಅದರಲ್ಲಿ ಅನೇಕ ವಿದೇಶಿಯರೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಅಷ್ಟೇ ಅಲ್ಲದೇ ತನ್ನ ನಗ್ನ ಫೋಟೋವನ್ನು ಶೇರ್ ಮಾಡುತ್ತಿದ್ದಾಳೆ.  ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ. ನಾನು ಆಕೆಯನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಲೇ? ನಾನು ಈ ಪರಿಸ್ಥಿತಿಯನ್ನು ಹೇಗೆ ನಿಬಾಯಿಸುವುದು ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.


ಉತ್ತರ : ಕೆಲವರು ವ್ಯಕ್ತಿಗಳ ಗುಣದ ಮೇಲೆ ಆಕರ್ಷಿತರಾದರೆ, ಇನ್ನು ಕೆಲವರು ವ್ಯಕ್ತಿಗಳ ಚರ್ಮದ ಬಣ್ಣದ ಮೇಲೆ ಆಕರ್ಷಿತರಾಗುತ್ತಾರೆ. ಅವರ ಆಕರ್ಷಣೆ ಚರ್ಮದ ಬಣ್ಣವನ್ನು ಆಧರಿಸಿರುತ್ತದೆ ಹೊರತು ಚರ್ಮದ ಒಳಗಿರುವ ವ್ಯಕ್ತಿಯಲ್ಲ. ಈ ಸಮಸ್ಯೆಯನ್ನು  ನಿಮ್ಮಿಬ್ಬರು ಸಮಾಧಾನದಿಂದ ಕುಳಿತು ಬಗೆಹರಿಸಲು ಆಗದಿದ್ದರೆ ಪ್ರೊಫೆಶನ್ ಕೌನ್ಸಿಲಿಂಗ್ ನ್ನು ಪಡೆದುಕೊಳ್ಳುವುದು ಉತ್ತಮ.


ದಂಪತಿಗಳು ಒಬ್ಬರ ಮೇಲೊಬ್ಬರು ಪರಸ್ಪರ ನಂಬಿಕೆ ಹಾಗೂ ಗೌರವವನಿಟ್ಟುಕೊಳ್ಳಬೇಕು. ಕಪಲ್ ಕೌನ್ಸಿಲಿಂಗ್ ಪಡೆಯುವುದರಿಂದ  ಇದು ನಿಮ್ಮ ಸಂಬಂಧವನ್ನು ಗಟ್ಟಿಯಾಗಿಸುತ್ತದೆ. ಜೊತೆಗೆ ನಿಮ್ಮ ಸಂಗಾತಿಯ ಒಲಮನಸ್ಸಿನಲ್ಲಿರುವ ಜನಾಂಗೀಯ ಗೀಳಿನ ಬಗ್ಗೆ ತಿಳಿದು ಅದನ್ನು ಸರಿಪಡಿಸಲು ಸಹಕರಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದುರ್ಘಟನೆ ಸ್ಥಳಕ್ಕೆ ಧಾರ್ಮಿಕ ಟೀಂ ಭೇಟಿ

ಧಾರವಾಡದಲ್ಲಿ ಕಟ್ಟಡ ಕುಸಿತವಾಗಿ ಹಲವರು ಬಲಿಯಾದ ಘಟನಾ ಸ್ಥಳಕ್ಕೆ ವಿವಿಧ ಧರ್ಮಗಳು ಗುರುಗಳು ಭೇಟಿ

news

ಸಚಿವ ಶಿವಳ್ಳಿ ಇನ್ನಿಲ್ಲ

ರಾಜ್ಯದ ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.

news

ಹೋಳಿ ಹಬ್ಬದಂದು ಘರ್ಷಣೆ: ಐವರು ಅರೆಸ್ಟ್

ಹೋಳಿ ಧುಲಂಡಿ ಆಚರಣೆ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧನ ...

news

ನಿಖಿಲ್ ಕುಮಾರಸ್ವಾಮಿ ಭಾಷಣಕ್ಕೆ ಮತದಾರರ ಅಡ್ಡಿ

ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಮತದಾರರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ.