ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬರಿ ಇಷ್ಟ ಅಲ್ಲ ಮೈಸೂರು ಪಾಕ್ ನೋಡಿದ್ರೇನೇ ಬಾಯಲ್ಲಿ ನೀರೂರಿಸುತ್ತೆ. ಈಗ ವಿಶ್ವದ ಟಾಪ್ 50 ಬೀದಿಬದಿ ತಿಂಡಿ ಲಿಸ್ಟ್ ನಲ್ಲಿ ಸ್ಥಾನ ಪಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಈ ಸಿಹಿ ತಿನಿಸು ಟೇಸ್ಟ್ ಅಟ್ಲಾಸ್ ಪ್ರಕಟಿಸಿರುವ ಲಿಸ್ಟ್ ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ವಿಶ್ವದ ಟಾಪ್ 50 ಸ್ಟ್ರೀಟ್ ತಿಂಡಿ ತಿನಿಸುಗಳ ಲಿಸ್ಟ್ ನಲ್ಲಿ