ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ. ಕೆಂಗೇರಿ ಟು ಚಲ್ಲಘಟ್ಟ ಮೆಟ್ರೋ ವಿಸ್ತರಣೆ ಕಾಮಗಾರಿ ವಿಸ್ತರಣೆ ನಡೆಯುತ್ತಿರುವ ಕಾರಣ 4 ದಿನಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.