ಆಸ್ತಿಗಾಗಿ ಪಾಪಿ ಭಾವನೊಬ್ಬ ನಾದಿನಿಯನ್ನ ಕೊಂದಿರ ಬೆಂವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೀಡಾದ ಯುವತಿಯನ್ನ ಪವಿತ್ರಾ ಎಂದು ಗುರ್ತಿಸಲಾಗಿದ್ದು, ಕೊಲೆಪಾತಕ ಭಾವ ಜಗದಿಶ್`ನನನ್ನ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ರೂಮಿನಲ್ಲಿ ಮಲಗಿದ್ದ ಪವಿತ್ರಾ ಬಾಯಿಗೆ ಬಟ್ಟೆ ತುರುಕಿ ಕೊಂದಿರುವ ಜಗದೀಶ್ ಬಳಿಕ ಅತ್ತೆ ಬಳಿ ಬಂದು ಪವಿತ್ರಾ ಮೂರ್ಛೆ ಹೋಗಿದ್ದಾಳೆ. ಮಂತ್ರಾ ಹಾಕಿಸಿದರೆ ಸರಿಹೋಗಬಹುದೆಂದು ಕರೆದೊಯ್ದು ಬಳಿಕ ಶವದೊಂದಿಗೆ ಬಂದಿದ್ದಾನೆ. ಅನುಮಾನಗೊಂಡ ಅತ್ತೆ ಪೊಲಿಸರಿಗೆ