ಲಾಕ್ ಡೌನ್ ಇರೋವಾಗ ನಮಾಜ್ ಮಾಡಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದ್ದ 10 ಜನರನ್ನು ಬಂಧನ ಮಾಡಲಾಗಿದೆ.