ಬೆಂಗಳೂರು(ಮಾ.13): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಬಳಸಿದ ಡಿಯಾವನ್ನೇ ಜೆಡಿಎಸ್ ಸಹ ಕರ್ನಾಟಕದಲ್ಲಿ ಬಳಸಲು ಮುಂದಾದಂತೆ ಕಾಣುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರ ಸಂಪರ್ಕ ಸಾಧಿಸಲು ಜೆಡಿಎಸ್ ಪಕ್ಷ `ನಮ್ಮ ಕುಮಾರಣ್ಣ ಎಂಬ ವೆಬ್ ಸೈಟನ್ನ ಬಿಡುಗಡೆ ಮಾಡಿದೆ. ಈ ಸಂದರ್ಭ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಜನರ ಜೊತೆ ಸಂಪರ್ಕ ಸಾಧಿಸಲು ಈ ವೆಬ್`ಸೈಟ್ ಸ್ಥಾಪಿಸಿದ್ದು, ಜನ ಮೂಲಕ ಸಮಸ್ಯೆಗಳ ಬಗ್ಗೆ ನನ್ನ ಜೊತೆ ಚರ್ಚಿಸಬಹುದಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನ