ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಪೂರ್ಣಗೊಂಡಿದ್ದು, ಇಂದು ಮತ್ತು ನಾಳೆ ಅಂತಿಮ ಸುರಕ್ಷತಾ ಪರೀಕ್ಷೆ ಪರೀಕ್ಷೆ. ಬಳಸಲುವೇ ಸುರಕ್ಷತಾ ಆಯುಕ್ತರಿಂದ ಪರೀಕ್ಷಾ ಸಂಚಾರ ನಡೆಯಲಿ, ನೇರಳೆ ಮಾರ್ಗದ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಜಯನಗರದಿಂದ ನಾಯಂಡನಹಳ್ಳಿ ಮಾರ್ಗದಲ್ಲಿ ಎರಡು ದಿನ ಸಂಚಾರ ಸ್ಥಗಿತಗೊಳ್ಳುವುದು, ವಿಜಯನಗರ ಟು ಬಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಆಗಸ್ಟ್ 13 ರ ಮುಂಜಾನೆಯಿಂದ ಎಂದಿನಂತೆ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೆಟ್ರೋ ಮಾರ್ಗ